ನಾನು ಸುಬ್ರಾಯ ಹೆಗಡೆ.
೧೯೮೯ರಿಂದ ೧೯೯೨ರ ವರೆಗೆ ಅಕ್ಕಿಪೇಟೆಯ ಶಾಖೆಯಲ್ಲಿ ಕೆಲಸ ಮಾಡಿದ್ದೆ.
ಈಗ ಬೆಂಗಳೂರಿನಲ್ಲಿ ಇದ್ದೇನೆ. ನಮ್ಮೂರು-ಬೆಂಗಳೂರು ಕೊಂಡಿಯಾಗಿ, ಹೆಂಡತಿ-ಲಲಿತಾ, ಮಗ-ನವೀನ, ಸೊಸೆ-ಪ್ರಜ್ಞಾರ ಒಟ್ಟಿಗೆ ಹಾಯಾಗಿದ್ದೇನೆ.
ಕಳೆದು ಕೊಂಬೆವು, ಗಳಿಸಿ ಕೊಂಬೆವು ಬೇಕು ಬೇಡಗಳೆಲ್ಲವ.
ನಮ್ಮ ಜೀವನ ಪಯಣದಲ್ಲಿ ಕಳೆಯಲಾರೆವು ಅನುಭವ.
ಶಕ್ತಿಯಿದ್ದರೆ, ಯುಕ್ತಿಯಿದ್ದರೆ ಕಳೆದುದೆಲ್ಲವ ಪಡೆವೆವು,
ಮನದಿ ಹುದುಗಿದ ನೆನಪು ಮಾತ್ರವೆ ಕಳೆದ ದಿನಗಳ ತರುವವು....
No comments:
Post a Comment
Note: Only a member of this blog may post a comment.