WhatsApp message : Shylaja
ಮಜಾ ಇರೋದ ಮುಪ್ಪಿನ್ಯಾಗ
ಆನಂದ ಸಿಗೋದ ಅರವತ್ತರ ಆಸುಪಾಸನ್ಯಾಗ,
ದೋಸ್ತ, ಮಜಾ ಇರೋದs ಮುಪ್ಪಿನ್ಯಾಗ !
ಬಾಲ್ಯದ ಹೋಮ್ ವರ್ಕ್ ಇಲ್ಲ,
ಯವ್ವನದ ಸಂಘರ್ಷ್ ಇಲ್ಲ...
ನಲವತ್ತರ ಟೆನ್ ಷನ್ ಇಲ್ಲ,
ಮಸ್ತ ಹಗಲು ! ಸ್ವಸ್ತ ರಾತ್ರ !!....
ದೋಸ್ತ, ಮಜಾ ಇರೋದs ಮುಪ್ಪಿನ್ಯಾಗ !
ಸಾಲಿಯ ಗಡಬಡಿ ಇಲ್ಲ,
ಬಸ್ಸಿನ ಪಾಳಿಯೊಳಗ ನಿಲ್ಲಬೇಕಾಗಿಲ್ಲ,
ಟ್ರಾಫಿಕ್ ರಗಳಿ ಇಲ್ಲ, ಸಿಗ್ನಲ್ ಚಿಂತಿಲ್ಲ
ಮುಂಜಾನೆ ಯೋಗ, ಪೂಜೆ ಪಾಠ,
ಸಂಜಿಗೆ ರಾಜಕೀಯದ ಬಾಯಿ ಚಟ
ಚಹಾ-ಗೆಳ್ಯಾರ-ಹರಟೋದ ಕೆಲಸs…
ಆನಂದ ಸಿಗೋದ ಅರವತ್ತರ ಆಸುಪಾಸನ್ಯಾಗ,
ದೋಸ್ತ, ಮಜಾ ಇರೋದs ಮುಪ್ಪಿನ್ಯಾಗ !
ಬಯ್ಯಲಿಕ್ಕೆ ಅವ್ವ ಅಪ್ಪ ಇಲ್ಲ,
ಆಫೀಸ್ ಬಾಸ್ ಈಗ ಸಂಬಂಧಿಲ್ಲ
ಮೊಮ್ಮಕ್ಕಳ ಜೋಡಿ ಹಾಡು ಕುಣಿತ
ಮಗ ಸೊಸಿ ವಾತ್ಸಲ್ಯದ ಸೆಳೆತ...
ಆಶೀರ್ವಾದ ಶುಭ ಕೊರೊದ ಕೆಲಸ
ಆನಂದ ಸಿಗೋದ ಅರವತ್ತರ ಆಸುಪಾಸನ್ಯಾಗ,
ದೋಸ್ತ, ಮಜಾ ಇರೋದs ಮುಪ್ಪಿನ್ಯಾಗ !
😀😀🙏🏻🙏🏻ಮಜಾ ಇರೋದ ಮುಪ್ಪಿನ್ಯಾಗ
ಆನಂದ ಸಿಗೋದ ಅರವತ್ತರ ಆಸುಪಾಸನ್ಯಾಗ,
ದೋಸ್ತ, ಮಜಾ ಇರೋದs ಮುಪ್ಪಿನ್ಯಾಗ !
ಬಾಲ್ಯದ ಹೋಮ್ ವರ್ಕ್ ಇಲ್ಲ,
ಯವ್ವನದ ಸಂಘರ್ಷ್ ಇಲ್ಲ...
ನಲವತ್ತರ ಟೆನ್ ಷನ್ ಇಲ್ಲ,
ಮಸ್ತ ಹಗಲು ! ಸ್ವಸ್ತ ರಾತ್ರ !!....
ದೋಸ್ತ, ಮಜಾ ಇರೋದs ಮುಪ್ಪಿನ್ಯಾಗ !
ಸಾಲಿಯ ಗಡಬಡಿ ಇಲ್ಲ,
ಬಸ್ಸಿನ ಪಾಳಿಯೊಳಗ ನಿಲ್ಲಬೇಕಾಗಿಲ್ಲ,
ಟ್ರಾಫಿಕ್ ರಗಳಿ ಇಲ್ಲ, ಸಿಗ್ನಲ್ ಚಿಂತಿಲ್ಲ
ಮುಂಜಾನೆ ಯೋಗ, ಪೂಜೆ ಪಾಠ,
ಸಂಜಿಗೆ ರಾಜಕೀಯದ ಬಾಯಿ ಚಟ
ಚಹಾ-ಗೆಳ್ಯಾರ-ಹರಟೋದ ಕೆಲಸs…
ಆನಂದ ಸಿಗೋದ ಅರವತ್ತರ ಆಸುಪಾಸನ್ಯಾಗ,
ದೋಸ್ತ, ಮಜಾ ಇರೋದs ಮುಪ್ಪಿನ್ಯಾಗ !
ಬಯ್ಯಲಿಕ್ಕೆ ಅವ್ವ ಅಪ್ಪ ಇಲ್ಲ,
ಆಫೀಸ್ ಬಾಸ್ ಈಗ ಸಂಬಂಧಿಲ್ಲ
ಮೊಮ್ಮಕ್ಕಳ ಜೋಡಿ ಹಾಡು ಕುಣಿತ
ಮಗ ಸೊಸಿ ವಾತ್ಸಲ್ಯದ ಸೆಳೆತ...
ಆಶೀರ್ವಾದ ಶುಭ ಕೊರೊದ ಕೆಲಸ
ಆನಂದ ಸಿಗೋದ ಅರವತ್ತರ ಆಸುಪಾಸನ್ಯಾಗ,
ದೋಸ್ತ, ಮಜಾ ಇರೋದs ಮುಪ್ಪಿನ್ಯಾಗ !
😀😀🙏🏻🙏🏻
No comments:
Post a Comment
Note: Only a member of this blog may post a comment.