Friday, July 24, 2020

Ashok Kulkarni

WhatsApp post by 
Ashok Kulkarni 21/7/2020

*ಬಾರೋ ಧಾರವಾಡಕೆ*

 80 ರ ದಶಕದಲ್ಲಿ ಕಾರ್ಪೋರೇಶನ್ ಬ್ಯಾಂಕಿನ ಧಾರವಾಡ ಶಾಖೆಯಲ್ಲಿ ಕೆಲಸ ಮಾಡಿ ತದನಂತರ ದಶ ದಿಕ್ಕುಗಳಲ್ಲಿ ಹಂಚಿ ಹೋಗಿ , ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿ , ಬಹುತೇಕ ಜನರು ನಿವೃತ್ತಿ ಹೊಂದಿ , ಬೇರೆ ಬೇರೆ ಊರುಗಳಲ್ಲಿ ಸೆಟ್ಲ್ ಆಗಿರುವದು ಸರಿಯಷ್ಟೇ . 

ಆ ದಿನಗಳಲ್ಲಿ *ಶ್ರೀ ರಾಮದಾಸ್ ಐತಾಳ್* ಹಾಗೂ *ಶ್ರೀ ಉಮಾಕಾಂತ್ ಭಟ್* (ಮಧ್ಯದಲ್ಲಿ ಒಂದೆರಡು ವರ್ಷ ಶ್ರೀ ಶೆಟ್ಟೆಯವರು) ಅವರ ನೇತೃತ್ವದಲ್ಲಿ ಕಳೆದ ಸ್ಮರಣೀಯ ದಿನಗಳನ್ನು ಮೆಲಕು ಹಾಕುತ್ತಾ , ಆ ದಿನಗಳ ಸ್ನೇಹಿತರನ್ನು ವಾಟ್ಸಾಪ್ಪ್ ಗ್ರೂಪ್ ಮುಖಾನ್ತರ ಒಂದುಗೂಡಿಸುವ ರಮೇಶ್ ನಾಡಿಗೇರ್ ಪ್ರಯತ್ನಕ್ಕೆ ಎಲ್ಲರೂ ಸಾಕಾರಾತ್ಮಕವಾಗಿ ಸ್ಪಂದಿಸಿದ ಫಲಿತಾಂಶವೇ ಈ ಗ್ರೂಪ್ ನ ಶುಭಾರಂಭ .

ಬನ್ನಿ ಸ್ನೇಹಿತರೆ ನಾವು ಮತ್ತೆ ನಮ್ಮ ಹಳೆಯ ದಿನಗಳ ಗೆಳೆತನ ಮುಂದುವರಿಸೋಣ . ಇತರ ಮಿತ್ರರನ್ನೂ ಗುಂಪಿಗೆ ಸೇರಿಸಲು ಕೈ ಜೋಡಿಸಿ .

 ಶುಭಾಶಯಗಳು .

 # *ಅಶೋಕ್  ಕುಲಕರ್ಣಿ*

No comments:

Post a Comment

Note: Only a member of this blog may post a comment.

Photo gallery

Corp Bank Dharwad Group snaps

Staff Group snaps Posted on 20/07/2020 by:  Zulfikhar Sayed Left to Right: Sitting Savakar, Suman Bhat , B N Shenoy, Ramdas Aithal, Bhavana ...

Popular Posts